ದೆಹಲಿಯಲ್ಲಿ ಏರ್ಪಡಿಸಿದ ಕಾರ್ಟೂನ್ ಉತ್ಸವದಲ್ಲಿ ಜೀವನ ಸಾಧನೆ ಪ್ರಶಸ್ತಿ ಸ್ವೀಕರಿಸುತ್ತಿರುವುದು.
ಡಾ.ಅಬ್ದುಲ್ ಕಲಾಮ್ ರವರಿಗೆ ಅವರ ವ್ಯಂಗ್ಯ ಭಾವ ಚಿತ್ರ ಮತ್ತು ಪರಿಸರ ವ್ಯಂಗ್ಯಚಿತ್ರ ಸಂಕಲನವನ್ನು ನೀಡುತ್ತಿರುವುದು
ನನ್ನ ಪರಿಚಯ
ನಾನೊಬ್ಬ ಹವ್ಯಾಸಿ ವ್ಯಂಗ್ಯಚಿತ್ರಕಾರ. ಹುಟ್ಟಿದ್ದು ಮೈಸೂರು. ಸ್ವಂತ ಊರು ಶಿಡ್ಲಘಟ್ಟ. ಮೈಸೂರು, ಬೆಂಗಳೂರು, ಚಿಂತಾಮಣಿ ಯಲ್ಲಿ ವಿದ್ಯಾಭ್ಯಾಸದ ನಂತರ ಮಧ್ಯಪ್ರದೇಶದಲ್ಲಿನ ಭಿಲಾಯಿ ಉಕ್ಕಿನ ಸ್ಥಾವರದಲ್ಲಿ 35 ವರುಷಗಳ ಕಾಲ ಸೇವೆ. 2001 ರಲ್ಲಿ ಸ್ವಯಂ ನಿವೃತ್ತಿ. ನಂತರ ಬೆಂಗಳೂರಿನಲ್ಲಿ ವಾಸ.
ಮಾಜಿ ಅಧ್ಯಕ್ಷ, ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ. ಇದುವರೆವಿಗೆ ೩೭ ಏಕವ್ಯಕ್ತಿ ವ್ಯಂಗ್ಯಚಿತ್ರ ಪ್ರದರ್ಶನ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವ್ಯಂಗ್ಯಚಿತ್ರಸ್ಪರ್ಧೆಯಲ್ಲಿ 12 ಬಾರಿ ಬಹುಮಾನಗಳು. ಅಂತರ ರಾಷ್ಟ್ರೀಯ ಮಟ್ಟದಲ್ಲಿ ಇದುವರೆವಿಗೆ ೨೯ ಬಾರಿ ಪ್ರಶಸ್ತಿ ಗಳು.
ರಾಷ್ಟ್ರ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿನ ಸಾಧನೆ ಲಿಮ್ಕಾ ಬುಕ್ ೨೦೧೦, ೨೦೧೧ ಮತ್ತು ಇಂಡಿಯಾ ಬುಕ್ ೨೦೧೧ ನಲ್ಲಿ ಸೇರ್ಪಡೆ.. ಅತಿ ಸಣ್ಣ ಫ್ಲಿಪ್ ಬುಕ್ ರಚನೆ, ಇಂಡಿಯಾ ಬುಕ್ ಆಫ್ ರೆಕಾರ್ದ್ಸ್ ನಲ್ಲಿ ಮತ್ತು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್- ೨೦೧೧ ನಲ್ಲಿ ಸೇರ್ಪಡೆ.
ದೆಹಲಿಯಲ್ಲಿಯ ಕಾರ್ಟುನ್ - ೨೦೧೧ ಉತ್ಸವದಲ್ಲಿ ಡಾ. ಶ್ರೀ ಅಬ್ದುಲ್ ಕಲಾಮ್ ರವರಿಂದ ಜೀವನ ಸಾಧನೆ ಪ್ರಶಸ್ತಿ ಪಡೆಯುವ ಗೌರವ.
ಮಾಜಿ ಕ್ರಿಕೆಟ್ ಕ್ರೀಡಾ ಪಟು ಮತ್ತು ರಾಜ್ಯಮಟ್ಟದ ಕ್ರಿಕೆಟ್ ಅಂಪೈರ್. ಶಟಲ್ ಬ್ಯಾಡ್ ಮಿಂಟನ್ ನಲ್ಲಿ ಮಧ್ಯ ಪ್ರದೇಶದ ವಿಭಾಗದಲ್ಲಿ ಪ್ರತಿನಿಧಿತ್ವ.
ಅನೇಕ ಬಹುಮಾನಗಳು.
ವಿವಿಧ ವಿಷಯಗಳ ಕುರಿತು ಅನೇಕ ವ್ಯಂಗ್ಯಚಿತ್ರ ವೆಬ್ ಸೈಟ್ ರಚನೆ.
ದೂರವಾಣಿ: ೯೮೮೦೧೨೪೫೫೧
ವ್ಯಂಗ್ಯಚಿತ್ರ ಕ್ಷೇತ್ರದಲ್ಲಿನ ಸಾಧನೆ- ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ - ೨೦೧೧ ರಲ್ಲಿ ಸೇರ್ಪಡೆ
ಅತಿಸಣ್ಣ ಫ್ಲಿಪ್ ಬುಕ್ - ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್- ೨೦೧೧ ನಲ್ಲಿ
ವ್ಯಂಗ್ಯ ಚಿತ್ರ ಕ್ಷೇತ್ರದಲ್ಲಿ ಸಾಧನೆ- ಲಿಮ್ಕಾ ಬುಕ್ ೨೦೧೦ ನಲ್ಲಿ ದಾಖಲೆ
ವ್ಯಂಗ್ಯಚಿತ್ರ ಕ್ಷೇತ್ರ ದಲ್ಲಿನ ಸಾಧನೆ- ರಾಷ್ಟ್ರೀಯ ದಾಖಲೆ
ಇಂಡಿಯಾ ಬುಕ್ ಆಫ್ ರೆಕಾರ್ದ್ಸ್ -೨೦೧೦ ಪ್ರಮಾಣ ಪತ್ರ
ಫ್ಲಿಪ್ ಬುಕ್ ಅನಿಮೇಶನ್ ಅತಿ ಸಣ್ಣ ಪುಸ್ತಕ
ಫ್ಲಿಪ್ ಬುಕ್ ಅನಿಮೇಶನ್ ಅತಿ ಸಣ್ಣ ಪುಸ್ತಕ - ರಾಷ್ಟ್ರೀಯ ದಾಖಲೆ
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣ ಪತ್ರ
ಅಂತರ ರಾಷ್ಟ್ರೀಯ ವ್ಯಂಗ್ಯ ಚಿತ್ರ ಸ್ಪರ್ಧೆಯಲ್ಲಿ ೨೬ ಬಾರಿ ಬಹುಮಾನ/ ಪ್ರಶಸ್ತಿಗಳು. ಇದು ರಾಷ್ಟ್ರೀಯ ದಾಖಲೆ.
No comments:
Post a Comment